¡Sorpréndeme!

DK Shivakumar : ಸುಧಾರಿಸದ ಡಿಕೆಶಿ ಆರೋಗ್ಯ | Oneindia Kannada

2019-09-16 2,086 Dailymotion

ಇಡಿ ವಶದಲ್ಲಿರುವ ಮಾಜಿ ಸಚಿವ, ಕಾಂಗ್ರೆಸ್ ನಾಯಕ ಡಿ. ಕೆ. ಶಿವಕುಮಾರ್ ಆರೋಗ್ಯ ಸುಧಾರಿಸಿಲ್ಲ. ಎರಡು ದಿನದಿಂದ ಅವರು ಆಸ್ಪತ್ರೆಯಲ್ಲಿದ್ದು, ಚಿಕಿತ್ಸೆ ಮುಂದುವರೆದಿದೆ.

Karnataka former minister D.K.Shivakumar in Enforcement Directorate custody in connection with a money laundering case. He is suffering from fever and high BP and admitted to Dr. Ram Manohar Lohia hospital from past two days.